ಸಿದ್ದರಾಮಯ್ಯ ಬರೋಬ್ಬರಿ 14 ನೇ ಬಾರಿಗೆ ರಾಜ್ಯ ಬಜೆಟ್​ ಮಂಡಿಸುವ ಮೂಲಕ ಇಡೀ ದೇಶದಲ್ಲಿ ಇಷ್ಟು ಬಾರಿ ಬಜೆಟ್​ ಮಂಡಿಸಿದ ಮೊದಲಿಗ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ.