ರಾಕಿಂಗ್ ಸ್ಟಾರ್(Rocking Star) ಯಶ್(Yash) ಜನ್ಮದಿನದ(Birthday) ಅಂಗವಾಗಿ ಕಟೌಟ್(Cutout) ನಿಲ್ಲಿಸುವ ವೇಳೆ ಸಂಭವಿಸಿದ ದುರಂತದಲ್ಲಿ ವಿದ್ಯುತ್(Electric) ತಂತಿ ತಗುಲಿ ಮೂವರು ಮೃತಪಟ್ಟು, ಉಳಿದ ಮೂವರು ಗಂಭೀರ ಗಾಯಗೊಂಡ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.