|

ಅಂತು ಇಂತು ಕಾಂಗ್ರೆಸ್​ನಿಂದ 49 ಸಂಭಾವ್ಯ ಸಚಿವರ ಪಟ್ಟಿ ರೆಡಿಯಾಯ್ತು

ರಾಜ್ಯದಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಕರ್ನಾಟಕ ರಾಜಕೀಯ ಇದೀಗ ದೆಹಲಿ ಅಂಗಳದಲ್ಲಿದ್ದು ಯಾವುದೇ ಬಂಡಾಯ ಏರ್ಪಡದಂತೆ ಸಿಎಂ ಆಯ್ಕೆ ಮಾಡೋದು ಕಾಂಗ್ರೆಸ್​ ಹೈಕಮಾಂಡ್​ ಬೆಣ್ಣೆಯಲ್ಲಿ ಸಿಲುಕಿದ ಕೂದಲನ್ನು ತೆಗೆಯುವಂತೆ ಆಗಿದೆ.

By KM News | May 16, 2023 | 0 Comments

ಎರಡು ಸಾವಿರ ಮುಖ ಬೆಲೆಯ ನೋಟಗಳ ಚಲಾವಣೆ ಹಿಂತೆಗೆದುಕೊಂಡ ಆರ್‌ ಬಿಐ..!

ಆರ್‌ ಬಿಐ ಇಂದು 2 ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಆದಾಗ್ಯೂ, 2,000 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ. ಜನರು ಸೆಪ್ಟೆಂಬರ್ 30ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. RBI 19 ಪ್ರಾದೇಶಿಕ ಕಚೇರಿಗಳು ಮೇ 23ರಿಂದ ಕಡಿಮೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯಕ್ಕಾಗಿ 2,000 ರೂ.ನೋಟುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ.

By KM News | May 19, 2023 | 0 Comments

ವರುಣನ ಅಬ್ಬರಕ್ಕೆ ತತ್ತರಿಸಿದ ರಾಜಧಾನಿ, ಇಂದೂ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ..!

ರಾಜ್ಯದಲ್ಲಿ ಕೆಲವು ಕಡೆ ನಿನ್ನೆ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯುಂಟಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಹಾಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.

By KM News | May 22, 2023 | 0 Comments

ಟೀಕಾಕಾರರ ಬಾಯಿ ಮುಚ್ಚಿಸಿದ ಶಕ್ತಿ ಯೋಜನೆ..! ಲಾಭದತ್ತ ಸಾರಿಗೆ ನಿಗಮ..

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ಶಕ್ತಿ ಯೋಜನೆ ಸೇರಿದಂತೆ ಒಟ್ಟು 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜೂನ್​ 11ರಂದು ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯ್ತು. ಅದರಂತೆ ರಾಜ್ಯಾದ್ಯಂತ ಸಂಚಾರ ಮಾಡುವ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. ಇದ್ರಿಂದ ಸಾಕಷ್ಟು ರೀತಿಯಲ್ಲಿ ಲಾಭವೇ ಆಗುತ್ತಿದೆ ಎನ್ನುವುದು ಸರ್ಕಾರದ ಅಂಕಿಅಂಶಗಳಿಂದ ಬಯಲಾಗಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ನಷ್ಟದ ಸುಳಿಗೆ ಸಿಲುಕಿ ಸಾರಿಗೆ ಸಂಸ್ಥೆ ನೌಕರರ ವೇತನ ಪಾವತಿ ಮಾಡದೆ ಪರದಾಡುವಂತಾಗಿದ್ದ ಸಂಸ್ಥೆಗಳು ಲಾಭದತ್ತ ಸಾಗಿದ್ದು, ನಿಗದಿತ ದಿನವೇ ಸಂಪೂರ್ಣ ವೇತನ ಕೂಡ ಬಿಡುಗಡೆ ಆಗಿರುವುದೇ ಅಚ್ಚರಿಯ ಅಂಶವಾಗಿದೆ.

By KM News | August 05, 2023 | 0 Comments

‘5 ವರ್ಷ ನಾನೇ ಸಿಎಂ’ ಡಿಕೆ ಶಿವಕುಮಾರ್‌ಗೆ 2ನೆ ಬಾರಿ ಹಿನ್ನಡೆ

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪಕ್ಷವನ್ನು ಮುನ್ನಡೆಸಿ ಚುನಾವಣೆ ಗೆಲ್ಲಿಸಿದ್ದೇನೆ. ಸಿಎಂ ಸ್ಥಾನ ನನಗೇ ಕೊಡಬೇಕು ಎಂದು ಹೈಕಮಾಂಡ್ ಎದುರು ಪಟ್ಟು ಹಿಡಿದು ಕುಳಿತಿದ್ದರು. ಇಡೀ ರಾಜ್ಯಾದ್ಯಂತ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅನ್ನೋ ಕಾರಣಕ್ಕೆ ಜನರು ಮತ ನೀಡಿದ್ದಾರೆ.

By KM News | November 04, 2023 | 0 Comments

ಕೋವಿಡ್​ ಮಾರ್ಗಸೂಚಿ ರಿಲೀಸ್​.. ನ್ಯೂ ಇಯರ್​ಗೆ ಎಲ್ಲೆಲ್ಲಿ ಬ್ರೇಕ್​..?

ಕರ್ನಾಟಕ ಹಾಗು ಕೇರಳದಲ್ಲಿ ಕೊರೊನಾ ಉಪತಳಿ JN.1 ( Corona ) ಹೆಚ್ಚಳವಾಗ್ತಿದ್ದು, ಕರ್ನಾಟಕದಲ್ಲಿ ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆ ಮಾಡಲಾಗಿದೆ. ಆ ಬಳಿಕ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ.

By KM News | December 31, 2023 | 0 Comments

ರಾಜಕಾರಣ ಬಿಟ್ಟು, ರೈತರಿಗೆ ಬರ ಪರಿಹಾರ ನೀಡಿ: ಬಿ.ವೈ. ವಿಜಯೇಂದ್ರ

ಮುಖ್ಯಮಂತ್ರಿಗಳೇ ನೀವು ಚುನಾವಣಾ ರಾಜಕಾರಣವನ್ನು ನಂತರ ಮಾಡಿಕೊಳ್ಳಿ. ಸದ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ, ಬರ ಹೊಡೆತದಿಂದ ತತ್ತರಿಸಿರುವ ರೈತರಿಗೆ ಮೊದಲು ಪರಿಹಾರ ನೀಡುವ ಕೆಲಸ ಮಾಡಿ ಎಂದ ಬಿಜೆಪಿ(BJP Karnataka) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(Vijayendra) ಆಗ್ರಹಿಸಿದರು.

By KM News | January 02, 2024 | 0 Comments

ರಾಮ ಭಕ್ತರ ಮೇಲೆ ಕಾಂಗ್ರೆಸ್‌ ಸರ್ಕಾರ ಹಗೆ ಸಾಧಿಸುತ್ತಿರುವುದು ಸರೀನಾ..?

ಭಾರತದಲ್ಲಿ 31 ವರ್ಷದ ಹಿಂದೆ ರಾಮಜನ್ಮಭೂಮಿ‌ ಹೋರಾಟದ ಜೋರಾಗಿತ್ತು. ಅದೇ ಸಮಯದಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ ನಡೆದಿತ್ತು. ಅಂದು ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತರ ಬಂಧನ ಮಾಡಲಾಗಿದೆ.

By KM News | January 02, 2024 | 0 Comments

ಭರತ ಪೂಣ್ಯಭೂಮಿಯ ಸಂಭ್ರಮಕೆ ಸಂಕಷ್ಟ ಎದುರಾದವೇ?

ಭರತ ಪೂಣ್ಯಭೂಮಿಯಲ್ಲಿ ಅನೇಕ ವ್ಯಾಜ್ಯ, ಹೋರಾಟಗಳ ನಂತರ ನ್ಯಾಯಲಯದ ತೀರ್ಪಿನಂತೆ ರಾಮಜನ್ಮ ಭೂಮಿಗೆ ಸ್ಥಳಾವಕಾಶ ನೀಡಿದ ನಂತರ ಬಹುದಿನದ ಕನಸೊಂದು ನನಸುಗೊಳ್ಳುತ್ತಿರುವ ಸುಸಂದರ್ಭದಲ್ಲಿ ಈ ದೇಶದಲ್ಲಿರುವವರೇ ವ್ಯಾಜ್ಯಕ್ಕೆ ಕಾಲು ಕೆದರಿದಂತೆ ಕೈ ಪಾಳೆಯದಲ್ಲಿ ತೊಂದರೆ ಎಸಗುವ ಹುನ್ನಾರ ನಡೆದಿದೆ.

By KM News | January 03, 2024 | 0 Comments

ಯುವನಿಧಿಗೆ ಹೆಚ್ಚು ನೊಂದಾಣಿ ಮಾಡಲು ಸಕ್ರಿಯರಾಗಿ: ಅಧಿಕಾರಿಗಳಿಗೆ ಸಚಿವ ಶರಣ್ ಪ್ರಕಾಶ ಪಾಟೀಲ್ ಸೂಚನೆ

ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಯುವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳ ಹೆಸರುಗಳನ್ನು ಸೇವಾ ಸಿಂಧು ಪೋರ್ಟಲ್‌ ಮೂಲಕ ನೊಂದಾಯಿಸಲು ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

By KM News | January 04, 2024 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68