ಅಖಂಡ ಯಲಬುರ್ಗಾ ತಾಲೂಕು ಒಳಗೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇವಲ ಯಲಬುರ್ಗಾ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಹೊಂದಿದ್ದು ಮೂಲ ಸೌಕರ್ಯ ಇಲ್ಲದೆ ಸೊರಗಿ ಹೋಗಿದೆ.