ಇನ್ಮುಂದೆ ಕೊಡಗಿಗೆ ಹೋಗೋಕು ಮುನ್ನ ಎಚ್ಚರವಾಗಿರಿ. ಪ್ರವಾಸಿಗರ ಸ್ವರ್ಗ ಅಂತಾ ಹೋದ್ರೆ ತೊಂದರೆಗೊಳಗಾಗ್ತೀರಾ..! ಕೊಡಗಿನಲ್ಲಿ ಪ್ರವಾಸಿಗರ ಮೇಲೆ ದಾಳಿ ಮುಂದುವರೆದಿದ್ದು, ಕೊಡಗಿನಲ್ಲಿ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರಿಂದ ಹಲ್ಲೆ ನಡೆದಿದೆ.