|

ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಡೆ ಖಂಡನೀಯ

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವರಾಗಿ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಡೆ ಖಂಡನೀಯ

By KM News | May 21, 2023 | 0 Comments

ಕನ್ನಡದ ಕಟ್ಟಾಳು ಈಶ್ವರಪ್ಪ ರೇವಡಿ ವಿಧಿವಶ.

ಜನರು ಅವರನ್ನು ಪ್ರೀತಿಯಿಂದ ” ಮೇಷ್ಟ್ರು”,”ಗುರುಗಳು” ಎಂದು ಕರೆಯುತ್ತಿದ್ದು ರೇವಡಿ ಗುರುಗಳು ಇನ್ನೂ ನೆನಪು ಮಾತ್ರ.

By KM News | May 22, 2023 | 0 Comments

ಟೇಕ್ಕೇದ ದರ್ಗಾದಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ

ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್‌ ನಿಜಾಮುದ್ದಿನಷಾ ಆಶ್ರಫಿ ಮಕಾನದಾರ ಹೇಳಿದರು.

By KM News | June 08, 2023 | 0 Comments

ಇಂದಿನ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಅಕ್ಷರಾಭ್ಯಾಸ ಅತ್ಯವಶ್ಯಕ : ಅಂದಪ್ಪ ಸಂಕನೂರ.

ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಅಕ್ಷರಾಭ್ಯಾಸವೂ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ಗಣ್ಯ ವ್ಯಾಪಾರಸ್ಥ ಅಂದಪ್ಪ ಸಂಕನೂರ ಹೇಳಿದರು.

By KM News | June 09, 2023 | 0 Comments

ಸಂಘಟನಾ ಕಾರ್ಯದರ್ಶಿಯಾಗಿ ಮಹಾಂತೇಶಗೌಡ ಆಯ್ಕೆ.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮಹಾಂತೇಶಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

By KM News | August 06, 2023 | 0 Comments

ಜಗತ್ತಿನ ಅಹಿಂಸೆಯ ಅಣುಬಾಂಬ ಮಹಾತ್ಮಗಾಂಧಿಜೀ - ಮಾದಿ

ಜಗತ್ತಿಗೆ ಅಹಿಂಸೆಯನ್ನು ಸಾರಿದ ಅಣುಬಾಂಬ ಎಂದರೆ ಭಾರತದ ಸ್ವಾತಂತ್ರ್ಯದ ಅಹಿಂಸಾ ಮೂರ್ತಿ ಮಹಾತ್ಮಗಾಂಧಿ ವಿಶ್ವಸಂಸ್ಥೆ ಇವರನ್ನು ಜಗತ್ತಿನ ಅಹಿಂಸೆಯ ಅಣುಬಾಂಬ ಎಂದು ಘೋಷಿಸಿದೆ.

By KM News | October 02, 2023 | 0 Comments

ಸ್ವಾತಂತ್ರ್ಯ ಸ್ವಾಭಿಮಾನದ ಸೆಲೆ ರಾಣಿಚನ್ನಮ್ಮ - ಮಾದಿ

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾ ಘಟಕದವತಿಯಿದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಚೆನ್ನಮ್ಮಳ ಸ್ವಾತಂತ್ರ್ಯ ಹೋರಾಟದ ಬದುಕು

By KM News | October 29, 2023 | 0 Comments

ರಕ್ತದಾನ ಮಾಡಿ ಮಾಡಿ ಜೀವ ಉಳಿಸಿ : ಪ್ರಾ. ಕೃಷ್ಣಾ ಯರಡೋಣಿ

ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸಲು ನೆರವಾಗಿರೆಂದು ಸರ್ಕಾರಿ ಪಾಲಿಟೆಕ್ನಿಕ್ ದ ಪ್ರಾಚಾರ್ಯ ಕೃಷ್ಣಾ ಯರಡೋಣಿ ಹೇಳಿದರು.

By KM News | November 09, 2023 | 0 Comments

ಮಾನವೀಯ ಸಂಬಂಧಗಳ ಸೆಲೆ ಕಳಕೇಶ

ಮಾನವನಾಗಿಯೇ ಜನಿಸುವುದು ದುರ್ಲಭ ಎಂದುಕೊಂಡಿರುವಾಗ ದಿವ್ಯಾಂಗನಾಗಿ ಜನಿಸಿ

By KM News | November 27, 2023 | 0 Comments

ಹೆಣ್ಣು ಮಕ್ಕಳಿಗೆ ಅಕ್ಷದ ಬೆಳಕು ನೀಡಿದ ಮಹಾತಾಯಿ ಸಾವಿತ್ರಿಬಾಯಿ ಪುಲೆ : ನಾಜೀಯಾ ಮುದಗಲ್.

ಭಾರತೀಯ ಸಮಾಜ ಲಿಂಗಬೇಧದ ಅಸಮಾನತೆಯಲ್ಲಿಬಳಲುತ್ತಿದ್ದಾಗ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್ ಹೇಳಿದರು.

By KM News | January 03, 2024 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68