|

ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಆರೋಗ್ಯಕರ ಜೀವನ ನಡೆಸಲು ಸಹಕಾರಿ; ವೈಜನಾಥ ಪಾಟೀಲ್

ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಆರೋಗ್ಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಮಸಬ ಹಂಚಿನಾಳ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ವೈಜನಾಥ ಪಾಟೀಲ್ ಹೇಳಿದರು.

By KM News | May 24, 2023 | 0 Comments

ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶಿಕ್ಷಣ ಒಂದು ಉತ್ತಮ ವೇದಿಕೆ; ಸಿಇಒ ರಾಹುಲ್ ರತ್ನಂ.

ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿಯೂ ಕೂಡ ತಮ್ಮದೇ ಆದ ಪ್ರತಿಭೆ ಇರುತ್ತದೆ ಅವುಗಳನ್ನು ಬೆಳಗಿಗೆ ತರಲು ಶಿಕ್ಷಣ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ರಾಹುಲ್ ರತ್ನಂ ಹೇಳಿದರು.

By KM News | May 26, 2023 | 0 Comments

ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ.

ತಾಲೂಕಿನ ಸಿದ್ನಕೊಪ್ಪ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭ ವು ಅದ್ದುರಿಯಾಗಿ ನೆರವೇರಿತು.

By KM News | May 31, 2023 | 0 Comments

ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸದೃಢ ದೇಹವನ್ನು ಕಾಪಾಡಿಕೊಳ್ಳಿ-ಮಹಮ್ಮದ್ ರಫಿ.

ಎಲ್ಲಾ ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ದಿನಪೂರ್ತಿ ಕೆಲಸ ಮಾಡುವುದರಿಂದ ಸಣ್ಣಪುಟ್ಟ ರೋಗಗಳು ಬರುವಂತ ಸಂಭವ ತುಂಬಾ ಕಡಿಮೆ ಆದರೂ ಆರೋಗ್ಯ ತಪಾಸಣೆ ಮುಖ್ಯವಾಗಿದೆ.

By KM News | May 31, 2023 | 0 Comments

ನರೇಗಾ ಕೂಲಿ ಮತ್ತು ಕೆಲಸ ನೀಡುವಲ್ಲಿ ವಿಳಂಬ ಕಾರ್ಮಿಕರಿಂದ ಪ್ರತಿಭಟನೆ.

ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮತ್ತು ಕೂಲಿ ನೀಡುವಲ್ಲಿ ಮಾಟಲದಿನ್ನಿ ಗ್ರಾಮ ಪಂಚಾಯಿತಿ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ನೆರೇಗಾ ಕಾರ್ಮಿಕರು ಗ್ರಾಮ ಪಂಚಾಯಿತಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

By KM News | June 01, 2023 | 0 Comments

ಶೈಕ್ಷಣಿಕ ವರ್ಷದ ಶಾಲಾ ಆರಂಭ ವಿದ್ಯಾರ್ಥಿಗಳಿಂದ ಜಾಥಾ.

2023- 24ರ ಶೈಕ್ಷಣಿಕ ವರ್ಷದ ಶಾಲೆ ಆರಂಭದ ಹಿನ್ನೆಲೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಂಡಲಗಿರಿ ಶಾಲೆಯ ವಿದ್ಯಾರ್ಥಿಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಲಿಸುವಂತೆ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

By KM News | June 04, 2023 | 0 Comments

ಕಾರ್ಯಕರ್ತರಿಂದ ಬಸವರಾಜ ರಾಯರೆಡ್ಡಿ ಅವರಿಗೆ ಸನ್ಮಾನ.

ಕಾರ್ಯಕರ್ತರಿಂದ ಬಸವರಾಜ ರಾಯರೆಡ್ಡಿ ಅವರಿಗೆ ಸನ್ಮಾನ.

By KM News | June 04, 2023 | 0 Comments

ಈಜಲು ಹೊದ ಬಾಲಕ ಶವವಾಗಿ ಪತ್ತೆ.

ಈಜಲು ಬಾವಿಗೆ ಹಾರಿದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣ ಕುಕನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

By KM News | June 05, 2023 | 0 Comments

ವಾಂತಿ ಬೇದಿ ಕೇಸ್ ಗಾವರಾಳ ಗ್ರಾಮಕ್ಕೆ ಡಿಎಚ್ಒ ಡಾ// ಅಲಕಾನಂದ ಭೇಟಿ.

ತಾಲೂಕಿನ ಗಾವರಾಳ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಜಾಸ್ತಿಯಾಗಿದ್ದು ಅನೇಕ ಜನರು ಅಸ್ವಸ್ಥರಾಗಿದ್ದಾರೆ, ಎಂಟರಿಂದ 10 ಜನ ರೋಗಿಗಳು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿದ್ದು ಗಾವರಾಳ ಗ್ರಾಮಕ್ಕೆ ಜಿಲ್ಲಾ ವೈದ್ಯಾಧಿಕಾರಿ ಅಲಕಾನಂದ ಮೇಡಂ ಸಾಯಂಕಾಲ 7:00ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

By KM News | June 08, 2023 | 0 Comments

ಜನರ ಒತ್ತಾಸೆಯಂತೆ ಹಳೇ ಸಂತೆ ಬಜಾರ್ ಗೆ ವಾರದ ಸಂತೆ ಸ್ಥಳಾಂತರ;ಪ್ರಕಾಶ್ ಬಾಗಲೆ

ಕುಕನೂರು ಪಟ್ಟಣದ ಒತ್ತಾಸೆಯಂತೆ ಪ್ರತಿ ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಆವಂದಲ್ಲಿ ಜರಗುತ್ತಿದ್ದ ವಾರದ ಸಂತೆಯನ್ನು ಹಳೆಯ ಸಂತೆ ಬೇಜಾರು ಸ್ಥಳಾಂತರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ್ ಬಾಗಲೇ ತಿಳಿಸಿದರು.

By KM News | June 08, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68