|

ಅಕ್ರಮ,ಆಮಿಷ್ಯದ ಚುನಾವಣೆ ತಡೆಗಟ್ಟಲು ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿ ದೂರು

ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಅನೇಕ ಅಕ್ರಮ ಗಳನ್ನು ತಡೆಗಟ್ಟಲು ಚುನಾವಣೆ ಆಯೋಗ ಕಾರ್ಯ ಪ್ರವೃತ್ತರಾಗಬೇಕು, ಈ ನಿಟ್ಟಿನಲ್ಲಿ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಬೇಕು ಎಂದು ಸೋಮರಡ್ಡಿ ಹೇಳಿದರು

By KM News | May 06, 2023 | 0 Comments

ನೆರೇಗಾ ಕಾರ್ಮಿಕರು ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ : ರಾಮಣ್ಣ ದೊಡ್ಮನಿ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.ಪ್ರಸಕ್ತ ವರ್ಷದಲ್ಲಿ ರೂ. 7 ಅನ್ನು ಹೆಚ್ಚಿಸಿ ರೂ. 316/- ಕೂಲಿಯನ್ನು ನೀಡಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಹಣವನ್ನು ನೀಡಲಾಗುತ್ತಿದೆ.

By KM News | May 07, 2023 | 0 Comments

ಬೆಂ. ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ತಯಾರಿ.. ಚುನಾವಣೆಗೂ ಮುನ್ನ ಬಂಪರ್ ಗಿಫ್ಟ್.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಎರಡೂವರೆ ವರ್ಷದ ಹಿಂದೆಯೇ ನಡೆಯಬೇಕಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಹತ್ತಾರು ಕಾರಣಗಳನ್ನು ಇಟ್ಟುಕೊಂಡು ಚುನಾವಣೆ ಮುಂದೂಡುವ ಪ್ರಯತ್ನ ಮಾಡಿತ್ತು.

By KM News | June 02, 2023 | 0 Comments

ಪದವೀಧರರ ಜೀವನೋಪಾಯಕ್ಕೆ ಆಸರೆಯಾದ ನೆರೇಗಾ ಯೋಜನೆ; ರಾಮಣ್ಣ ದೊಡ್ಡಮನಿ

ನೆರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನಗಳಿಗೆ ಮಾತ್ರವಲ್ಲದೇ ಪದವಿದರ ವಿದ್ಯಾರ್ಥಿಗಳು ಮತ್ತು ಪದವಿದರ ನಿರುದ್ಯೋಗ ಯುವಕ ಯುವತಿಯರ ಬದುಕು ನಡೆಸಲು ನೆರೇಗಾ ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.

By KM News | June 08, 2023 | 0 Comments

ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ಪರಿಶೀಲಿಸಿದ ಅಧಿಕಾರಿಗಳು.

ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲತಾವರಗೇರಾ ಗ್ರಾಮ ಪಂಚಾಯತ್

By KM News | June 09, 2023 | 0 Comments

ರೋಗಗಳಿಗೆ ದಿವ್ಯ ಔಷದಿ ಯೋಗ

ಭಾರತದಲ್ಲಿ ಪ್ರಾಚೀನ ಕಾಲದ ಪುಂಗವರಿಂದ ಆರಂಭಗೊಂಡ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಶಾಖೆಯಾಗಿ ಬೋಧನೆಯೊಂದಿಗೆ ಬೆಳೆದು ಬಂದಿರುವುದೇ ಯೋಗವಾಗಿದೆ. ಮಾನಸಿಕ ಮೌಖಿಕ ಮತ್ತು ದೈಹಿಕ ಚಟುವಟಿಕೆಗಳಿಗೆ ಇಡಿಯಾಗಿ ಈ ಪದ ಬಳಸಲ್ಪಡುತ್ತದೆ.

By KM News | June 21, 2023 | 0 Comments

ಬರದ ನಡುವೆ ಬಡವರ ಬವಣೆ ನೀಗಿಸಿದ ನೆರೇಗಾ; ಮಲ್ಲು ದೊಡ್ಡಮನಿ.

ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.

By KM News | June 24, 2023 | 0 Comments

ಗುಳೆ ತಪ್ಪಿಸಿ ಉತ್ತಮ ಜೀವನ ನಡೆಸಲು ನೆರೇಗಾ ಸಹಕಾರಿ; ಲಕ್ಷ್ಮಣ ಕೆರಳ್ಳಿ

ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.

By KM News | June 27, 2023 | 0 Comments

ದಿಢೀರ್​ ದಿಲ್ಲಿಗೆ ಡಿಸಿಎಂ ಡಿಕೆಶಿ.. ಕಾರಣ ಏನು..? ಸಾಹುಕಾರ್​ ಭೇಟಿ ಆಗಿದ್ಯಾಕೆ..?

ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಹೈಕಮಾಂಡ್​ ಸಂಸ್ಕೃತಿ ಇರುವ ಕಾಂಗ್ರೆಸ್​ ಹಾಗು ಬಿಜೆಪಿ ನಾಯಕರು ದೆಹಲಿಗೆ ದಂಡಯಾತ್ರೆ ಮಾಡುವುದು ಕಾಮನ್.

By KM News | November 07, 2023 | 0 Comments

ಗ್ಯಾರಂಟಿ ಪ್ರಶ್ನಿಸಿ ಅರ್ಜಿ: ವಿಚಾರಣೆ 3 ತಿಂಗಳು ಮುಂದೂಡಿದ ಹೈಕೋರ್ಟ್‌

ರಾಜಕೀಯ ಪಕ್ಷಗಳು ಉಚಿತ ಗ್ಯಾರಂಟಿಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದ್ದು, ಅದನ್ನು ನಿರ್ಬಂಧಿಸಲು ಚುನಾವಣಾ ಆಯೋಗಕ್ಕೆ ಸೂಕ್ತ ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮೂರು ತಿಂಗಳ ಕಾಲ ಮುಂದೂಡಿದೆ.

By KM News | January 03, 2024 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68