ಜಾತ್ಯಾತೀತತೆ ಎತ್ತಿ ಹಿಡಿಯಲು, ಸಂವಿಧಾನದ ರಕ್ಷಣೆಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಭಾರಿ ಬಿಜೆಪಿಯನ್ನು ಸೋಲಿಸಿ : ಎಸ್ ಎಫ್ ಐ ಕರೆ
ಮೇ 05, 2023
ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ, ಸ್ಕಾಲರ್ಶಿಪ್, ಫೆಲೋಶಿಪ್ ಗಳನ್ನು ಈವರೆಗೆ ಸರಿಯಾಗಿ ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ...