ಓದೋದಕ್ಕೆ ವಯಸ್ಸು ಅನ್ನೋದು ಇರೋದಿಲ್ಲ . ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಅನ್ನೋದನ್ನ 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿಕೊಟ್ಟಿದ್ದಾರೆ.