ಬೈಕ್​ – ಟ್ಯಾಕ್ಸಿ ಅಗ್ರಿಗೇಟರ್​ಗಳಾದ ರಾಪಿಡೋ ಹಾಗೂ ಊಬರ್​ಗಳಿಗೆ ಪಾಲಿಕೆ ನೀಡಿದ್ದ ನೋಟಿಸ್​​ಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ ಹಿಡಿದಿದೆ.