ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಂದೇ ಕರೆಯಿಸಿಕೊಳ್ಳುವ ಎಸ್ ಎಸ್ ಎಲ್ ಸಿ 2023ರ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು ಕುಕನೂರು-ಯಲಬುರ್ಗಾ ಅಖಂಡ ತಾಲೂಕು ಸೇರಿದಂತೆ ಬಾಲಕಿಯರೇ ಮೇಲುಗೈ ಸಾಧಿಸಿರುತ್ತಾರೆ.