|

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರದ್ದೇ ಹಾವಳಿ : ನಮಗೆ ಪ್ರತ್ಯೇಕ ಬಸ್​ ಕೊಡಿ ಎಂದ ಪುರುಷರು

ಶಕ್ತಿ ಯೋಜನೆ ಜಾರಿಗೊಂಡು ಎರಡನೇ ದಿನವಾದ ಇಂದೂ ಸಹ ಮಹಿಳೆಯರ ಜೋಶ್​ ಜೋರಾಗಿದೆ. ಬಸ್​ನಲ್ಲಿ ಮಹಿಳೆಯರೇ ಮುಗಿಬಿದ್ದಿದ್ದು ಹಾಸನದಲ್ಲಂತೂ ಕಂಡಕ್ಟರ್​ ಕಂಗಾಲಾಗಿ ಹೋಗಿದ್ದಾರೆ. ನಿನ್ನೆ ಭಾನುವಾರವಾದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆದರೆ ಇಂದು ಕೆಲಸಕ್ಕೆ ತೆರಳುವ ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದು ಬಸ್​ ತುಂಬಾ ಮಹಿಳೆಯರೇ ತುಂಬಿದ್ದಾರೆ.

By KM News | June 12, 2023 | 0 Comments

ಬಿಜೆಪಿಗೆ ಬಿಗ್​ ಸ್ಟ್ರೋಕ್​ ಕೊಟ್ಟ ಸಿದ್ದರಾಮಯ್ಯ ಸರ್ಕಾರ

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕಾಂಗ್ರೆಸ್​ ಸಾಕಷ್ಟು ಭರವಸೆಗಳನ್ನು ನೀಡಿತ್ತು.

By KM News | July 04, 2023 | 0 Comments

ಪಿಎಸ್‌ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಪಿಎಸ್‌ಐ ಹಗರಣದ ಕುರಿತು ಇದೀಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು, ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಕುರಿತು ಟ್ವಿಟ್‌ ಮಾಡಿದ್ದು, ನ್ಯಾಯಾಂಗ ತನಿಖೆಗೆ ವಹಿಸಿದ್ದೇವೆ ಎಂದು ಹೇಳಿಕೆಯನ್ನ ನೀಡಿದ್ದಾರೆ.

By KM News | July 22, 2023 | 0 Comments

ಖಾಸಗಿ ಲೇಔಟ್ ಗಳಿಗೆ ಲೈಸನ್ಸ್ ಇಲ್ಲ : ಸಚಿವ ಭೈರತಿ ಸುರೇಶ್‌

ಮುಂದಿನ ದಿನಗಳಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಖಾಸಗಿ ಲೇಔಟ್ ಗಳು ಮಾಡಲು ಆದೇಶ ನೀಡುವುದಿಲ್ಲ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಗರ ಅಭಿವೃದ್ಧಿ ಇಲಾಖೆಯಿಂದ ಕಮ್ಮಿ ಎಂದರು 500 ಎಕರೆ ಜಾಗದಲ್ಲಿ ಸರ್ಕಾರಿ ಲೇಔಟ್ ನಿರ್ಮಾಣ ಮಾಡಲು ಸೂಚಿಸಿದ್ದೇನೆ ಎಂದು ನಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹೇಳಿದರು.

By KM News | August 06, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68