|

ಭರ್ಜರಿ ಮತ ಬೇಟೆ ನಡೆಸುತ್ತಿರುವ ಆಪ್ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ

ರಾಜೂರು ಗ್ರಾಮದಲ್ಲಿ ನಡೆದ ಆಪ್ ಚುನಾವಣಾ ಮತಯಾಚನೆಯ ಸಂದರ್ಭದ

By KM News | May 04, 2023 | 0 Comments

ಮರಾಠ ಸಮಾಜದ ಅಧ್ಯಕ್ಷ ರೇಣಪ್ಪ ಇಂಗಳೆ ಸೇರಿ ನೂರಾರು ಜನರು ಕಾಂಗ್ರೆಸ್ ಸೇರ್ಪಡೆ.

ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು...

By KM News | May 07, 2023 | 0 Comments

ರೋಣ ವಿಧಾನಸಭಾ ಕ್ಷೇತ್ರದಲ್ಲಿನ ಕೋಟೆನಾಡಿನಲ್ಲಿ ಬಿಜೆಪಿ ಯುವ ಪಡೆಯಿಂದ ಭರ್ಜರಿ ರೋಡ್ ಶೋ.

ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.

By KM News | May 07, 2023 | 0 Comments

ಜನರ ಬೆಂಬಲ ಆಶೀರ್ವಾದವೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ - ಡಾ|| ಪ್ರಶಾಂತ ಪಾಟೀಲ

ರೋಣ ಕ್ಷೇತ್ರದ ಎಲ್ಲ ಸಮಾಜಗಳ ಜನರ ಗೌರವಾದರದ ಜತೆಗೆ ಪ್ರೀತಿಗೆ ಪಾತ್ರರಾದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್‌. ಪಾಟೀಲರಿಗೆ ಅಪಾರ ಜನರ ಬೆಂಬಲ, ಆಶೀರ್ವಾದಗಳ ಶ್ರೀರಕ್ಷೆ ಇದೆ ಎಂದು ಡಾ. ಪ್ರಶಾಂತ ಪಾಟೀಲ ಹೇಳಿದರು.

By KM News | May 07, 2023 | 0 Comments

ಬಿಜೆಪಿ ಹಿರಿಯ ಹಾಗೂ ಮಾಜಿ ಸ್ಥಾಯಿ ಸಮಿತಿ ಚೇರಮನ್ ಶರಣಪ್ಪ ರೇವಡಿ ಕೈ ಸೇರ್ಪಡೆ.

ಬಿಜೆಪಿ ಹಿರಿಯ ನಾಯಕ ಮಾಜಿ ಸ್ಥಾಯಿ ಸಮಿತಿ ಚೆರಮನ್ ಶರಣಪ್ಪ ರೇವಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

By KM News | May 07, 2023 | 0 Comments

ಜಿ ಎಸ್ ಪಾಟೀಲರಿಂದ ರೋಡ್ ಶೋ ಹಸ್ತಕ್ಕೆ ಆಕರ್ಷಿತರಾದ ಜನ

ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.

By KM News | May 08, 2023 | 0 Comments

ಬಿಜೆಪಿಯಿಂದ ಶಕ್ತಿ ಪ್ರದರ್ಶನದ ರೋಡ್ ಶೋ ಭರ್ಜರಿ ಮತಯಾಚನೆ ಮಾಡಿದ ಬಂಡಿ

ಕಳಕಪ್ಪ ಬಂಡಿಯವರ ಪಕ್ಷದ ಕಚೇರಿಯಿಂದ ಪ್ರಾರಂಭವಾದ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಗರಡಿಮನಿ, ಹಿರೇ ಬಜಾರ, ಕಟ್ಟಿ ಬಸವೇಶ್ವರ, ರಂಗಮಂದಿರ, ಕೊಳ್ಳಿಯವರ ಕತ್ರಿ, ಬಜರಂಗದಳ ಸರ್ಕಲ, ಬಸವೇಶ್ವರ ವೃತ್ತ, ದುರ್ಗಾ ಸರ್ಕಲ್ ವರೆಗೂ ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

By KM News | May 08, 2023 | 0 Comments

ಕಾಂಗ್ರೇಸ್ ಕಾರ್ಯಕರ್ತ ಸೋಂಪುರ ಅವಹೇಳನಕಾರಿ ಹೇಳಿಕೆ ಖಂಡಿಸಿ - ಕಲಬುರಗಿ ಕರೆ.

ರೋಣ ವಿಧಾನಸಭಾ ಮತಕ್ಷೇತ್ರದ ಸಾರ್ವಜನಿಕ ಪ್ರಚಾರದ ಅಂತಿಮ‌ ದಿನದ ಸಾರ್ವಜನಿಕ ರ್ಯಾಲಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹೆಚ್ ಎಸ್ ಸೋಂಪುರ ಜೆಡಿಎಸ್ ಅಭ್ಯರ್ಥಿ ಮುಕ್ತುಮಸಾಬ್ ಮುಧೋಳರವರಿಗೆ ಈ ಬಾರಿ " ನೀನು ಅಲ್ಪಸಂಖ್ಯಾತರ ಮತ ಪಡಿಯದೆ ಠೇವಣಿ ಕಳೆದುಕೊಳ್ಳುವೆ " ಎಂದು ಬಹಿರಂಗ ಹೇಳಿಕೆಯನ್ನು ಕೊಡುತ್ತಿರುವಾಗಲೇ ಇಂತಹ ಅವಹೇಳನಕಾರಿ ಮಾತುಗಳನ್ನ ಆಡಬಾರದೆಂದು ಹತ್ತಿರವಿದ್ದ ಕಾಂಗ್ರೇಸ್ ಮುಖಂಡರು ಎಸ್ ಎಸ್ ಸೋಂಪುರ ಕೈಯಲ್ಲಿದ್ದ ಧ್ವನಿವರ್ಧಕವನ್ನು ಕಸಿದುಕೊಂಡಾಗಲೇ ಮನವರಿಕೆಯಾಗಬೇಕಿತ್ತು ಆದರೆ ಈ ಕರಿತು ಕ್ಷೇಮೆಯ ಚಕಾರೆತ್ತದೆ ಇದ್ದದ್ದು ನಾಲಿಗೆ ನಾಗರಿಕತೆಯ ಪ್ರಜ್ಞೆ ತೋರಿಸುತ್ತದೆ. ಇಂತಹ ಕಾರ್ಯಕರ್ತರ ಪಕ್ಷ ಮತದಾರರನ್ನು ಹೇಗೆ ಸೇಳದಿತು?

By KM News | May 08, 2023 | 0 Comments

ರೋಣ ಮತಕ್ಷೇತ್ರದಲ್ಲಿ ಜಿ ಎಸ್ ಪಾಟೀಲ್ ಜಯಭೇರಿ

ರೋಣ ಮತಕ್ಷೇತ್ರಕ್ಕೆ ತನ್ನದೇಯಾದ ಐತಿಹಾಸಿಕ ಪರಂಪರೆ ಇದೇ. ಈ ಹಿಂದೆ ಬಿಜೆಪಿಯನ್ನ ಆಯ್ಕೆ ಮಾಡಿದ ಈ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿ ಪರ್ಸಂಟೆಜ್ ಸರ್ಕಾರ ಎಂಬ ಕಾರಣಕ್ಕೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಎಸ್ ಪಾಟೀಲ್ ಗೆ ಬಹುಮತದ ಜನಾದೇಶ ನೀಡಿದ್ದು ಈ ಕ್ಷೇತ್ರದ ಪರಂಪರೆಯಂದೆ ಹೇಳಬೇಕಾಗುತ್ತದೆ.

By KM News | May 13, 2023 | 0 Comments

ಸಾವಿರ ಕೆರೆಗಳ ಸರದಾರ ; ಜಿ ಎಸ್‌ ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಒತ್ತಾಯ

ರೋಣ ಮತಕ್ಷೇತ್ರದಿಂದ ಬಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಸಾವಿರ ಕರೆಗಳ ಸರದಾರ, ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಜಿ ಎಸ್‌ ಪಾಟೀಲ್‌ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಕ್ಯಬಿನೇಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಮಹಾಂತೇಶಗೌಡ ಪಾಟೀಲ್‌ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಒತ್ತಾಹಿಸಿದ್ದಾರೆ.

By KM News | May 24, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68