|

ಮತದಾರರು ಆತ್ಮಾವಲೋಕನದ ಮೂಲಕ ಮತದಾನ ಮಾಡಬೇಕು

ಚುನಾವಣೆಗೆ ಮುಂಚೆ ಜನರ ಬವಣೆ ನೀಗಿಸುವ ನೆಪದಲ್ಲಿ ಮಾಡುವರು ಹೋರಾಟ ಚುನಾವಣೆ ನಂತರ ಜನರ ಭವಣೆ ಮರೆತು ಮಾಡುವರು ವಿಮಾನದಲ್ಲಿ ಹಾರಾಟ..

By KM News | May 05, 2023 | 0 Comments

ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಿ-ಕಾವ್ಯರಾಣಿ

ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಿ ಎಂದು ಚುನಾವಣಾಧಿಕಾರಿ ಕಾವ್ಯರಾಣಿ

By KM News | May 07, 2023 | 0 Comments

ಮತಗಟ್ಟೆಗಳಲ್ಲಿ ಅರಳಿದ ರಂಗು,ರಂಗಿನ ಚಿತ್ತಾರದ ಅನಾವರಣ. ಮತದಾರರನ್ನು ಕೈ ಬೀಸಿ ಕರೆಯುತ್ತಿವೆ ಅತ್ಯಾಕರ್ಷಕ ಮತಗಟ್ಟೆಗಳು

ರೋಣ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನದ ಗುರಿಯನ್ನು ಹೊಂದಲಾಗಿದ್ದು,ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕೃತಗೊಳಿಸಲಾಗಿದೆ ಎಂದು ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಹೇಳಿದರು.

By KM News | May 09, 2023 | 0 Comments

ಮಾಜಿ ಮತ್ತು ಹಾಲಿ ಸಚಿವರಿಂದ ಮತದಾನ

ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ಆರಂಭವಾಗಿದ್ದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಸಚಿವರು ಮತದಾನ ಮಾಡಿದರು.

By KM News | May 10, 2023 | 0 Comments

ಕಾಂಗ್ರೆಸ್ ಅಭ್ಯರ್ಥಿ ಜಿ‌.ಎಸ್.ಪಾಟೀಲ ಅವರಿಂದ ಮತಯಾಚನೆ

ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್. ಪಾಟೀಲ ಅವರು ರೋಣ ಪಟ್ಟಣದಲ್ಲಿ ಪತ್ನಿ, ಮಕ್ಕಳು ಹಾಗೂ ಸೊಸೆಯಂದಿರ ಜತೆ ಆಗಮಿಸಿ ಮತದಾನ ಮಾಡುವ ಮೂಲಕ ಕ್ಷೇತ್ರದ ಜನತೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

By KM News | May 10, 2023 | 0 Comments

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 78.44 ರಷ್ಟು ಮತದಾನ.

ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಇಂದು ಸಂಜೆ 06 ಘಂಟೆಗೆ ಮುಕ್ತಾಯ ಗೊಂಡಿದ್ದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇಕಡಾವಾರು 78.44 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 256 ಮತಗಟ್ಟೆಗಳಲ್ಲಿದ್ದು ಒಟ್ಟು ಸುಮಾರು 2,23,036 ಮತದಾರರಿದ್ದಾರೆ ಅವರಲ್ಲಿ ಒಟ್ಟು 1,74,941ಮತದಾರರು ಮತ ಚಲಾಯಿಸಿದ್ದಾರೆ

By KM News | May 10, 2023 | 0 Comments

ಕೋಟೆನಾಡು ಖ್ಯಾತಿಯ ಗಜೇಂದ್ರಗಡದಲ್ಲಿ ಬಿರುಸಿನ ಮತದಾನ.

ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಜಿಲ್ಲೆಯ ಅತಿ ಸೂಕ್ಷ್ಮ ಮತಕ್ಷೇತ್ರವಾದ ಕೋಟೆನಾಡು ಗಜೇಂದ್ರಗಡದಲ್ಲಿ ಬಿರುಸಿನ ಮತದಾನ ನಡೆಯಿತು.

By KM News | May 10, 2023 | 0 Comments

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಪ್ರತಿಶತ 75.61 ರಷ್ಟು ಮತದಾನ

ರಾಜ್ಯ ವಿಧಾನಸಭಾ ಚುನಾವಣೆ ಅಂಗವಾಗಿ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮೇ.10 ಬುಧವಾರದಂದು ಶಾಂತಿಯುತವಾಗಿ ಮತದಾನ ಜರುಗಿತು. ಜಿಲ್ಲೆಯಲ್ಲಿ 434997 ಪುರುಷ, 432897 ಮಹಿಳಾ ಹಾಗೂ 61 ಇತರೆ ಮತದಾರರು ಸೇರಿದಂತೆ ಒಟ್ಟು 867955 ಮತದಾರರಿದ್ದಾರೆ. ಈ ಪೈಕಿ 336003 (77.24%) ಪುರುಷ, 320273 (73.98%) ಮಹಿಳಾ, ಹಾಗೂ 8 (13.11%) ಇತರೆ ಮತದಾರರು ಚಲಾಯಿಸಿದ್ದು ಜಿಲ್ಲೆಯಲ್ಲಿ ಒಟ್ಟಾರೆ 656284 (75.61%)ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

By KM News | May 12, 2023 | 0 Comments

ಬಹು ನಿರೀಕ್ಷಿತ ಚುನಾವಣಾ ಫಲಿತಾಂಶಕ್ಕೆ ನಾಳೆಯೇ ತೆರೆ

ತೀವ್ರ ಕುತೂಹಲ ಹುಟ್ಟುಹಾಕಿದ ಕುತೂಹಲಕಾರಿ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಬೆಳಿಗ್ಗೆ ಹೊರಬೀಳಲಿದ್ದು ಕ್ಷೇತ್ರದಾದ್ಯಂತ ಹಾಲಿ ಮತ್ತು ಮಾಜಿ ಸಚಿವರ ಮದ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

By KM News | May 12, 2023 | 0 Comments

ಮಹಾತೀರ್ಪಿಗೆ ಕರುನಾಡು ಕಾತರ: ಕೈ ಕಮಾಲ್‌ ಮಾಡುತ್ತಾ? ಕಮಲ ಅರಳುತ್ತಾ ?.. ಜೆಡಿಎಸ್‌ ಆಗಲಿದೆಯಾ ಕಿಂಗ್‌ ಮೇಕರ್?

ನಾಳೆ ಕರ್ನಾಟಕ ವಿಧಾನಸಭೆ ಚುನಾವಣೆಯ ಮಹಾತೀರ್ಪು ಹೊರಬೀಳಲಿದೆ. ಮತಯಂತ್ರಗಳಲ್ಲಿ ಭದ್ರವಾಗಿರುವ ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

By KM News | May 12, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68