|

ವಾಂತಿ-ಭೇದಿ ಪ್ರಕರಣ; ಗ್ರಾಮಕ್ಕೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಭೇಟಿ.

ಜಿಲ್ಲೆಯಾದ್ಯಂತ ವಾಂತಿಭೇದಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ತಡ ರಾತ್ರಿ ಯಲಬುರ್ಗಾ ತಾಲೂಕಿನ ಸಾಲಬಾವಿ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಅವರ ತಂಡ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

By KM News | June 15, 2023 | 0 Comments

ಕಾಣದ ಪಿಡಿಓ-ಸದಸ್ಯರ ನಡುವಿನ ಸಮನ್ವಯತೆ: ಮರೀಚಿಕೆಯಾದ ಗ್ರಾಮ ಅಭಿವೃದ್ಧಿ.

ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ ಸದಸ್ಯರುಗಳ ನಡುವೆ ಸಮನ್ವಯತೆ ಕಾಣದೆ ಕಳೆದ ಒಂದು ವರ್ಷದಿಂದ ಗ್ರಾಮ ಅಭಿವೃದ್ಧಿಯ ಕಾರ್ಯಗಳು ಕುಂಠಿತವಾಗಿವೆ.

By KM News | June 15, 2023 | 0 Comments

ಗುಳೆ ತಪ್ಪಿಸಿ ಉತ್ತಮ ಜೀವನ ನಡೆಸಲು ನೆರೇಗಾ ಸಹಕಾರಿ; ಲಕ್ಷ್ಮಣ ಕೆರಳ್ಳಿ

ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.

By KM News | June 27, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68