|

ನೆರೇಗಾ ಕಾರ್ಮಿಕರು ತಪ್ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ;ರಾಮಣ್ಣ ದೊಡ್ಡಮನಿ

ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ನೆರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನೆರೇಗಾ ಕಾರ್ಮಿಕರು ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ತಿಳಿಸಿದರು

By KM News | May 17, 2023 | 0 Comments

ನಿರಂತರ ನೆರೇಗಾ ಕೆಲಸ ನೀಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಲಾಗಿದೆ; ದೊಡ್ಡಮನಿ

ಕುಕನೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 15 ಗ್ರಾಮ ಪಂಚಾಯತಿಗಳ ಕೂಲಿಕಾರರಿಗೆ ನಿರಂತರ ಕೆಲಸ ನೀಡಿ 45 ದಿನಗಳಲ್ಲಿ 1,02,144 ಮಾನವ ದಿನ ಸೃಷ್ಟಿ ಮಾಡಿ ಗುಳೆ ಹೊಗುವುದನ್ನು ತಪ್ಪಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ವೃದ್ಧಿಸಲು ಸಹಕಾರಿ ನೆರೇಗಾ ಕಾಮಗಾರಿಗಳು ಸಹಾಯಕ ವಾಗಿವೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.

By KM News | May 18, 2023 | 0 Comments

ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸದೃಢ ದೇಹವನ್ನು ಕಾಪಾಡಿಕೊಳ್ಳಿ-ಮಹಮ್ಮದ್ ರಫಿ.

ಎಲ್ಲಾ ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ದಿನಪೂರ್ತಿ ಕೆಲಸ ಮಾಡುವುದರಿಂದ ಸಣ್ಣಪುಟ್ಟ ರೋಗಗಳು ಬರುವಂತ ಸಂಭವ ತುಂಬಾ ಕಡಿಮೆ ಆದರೂ ಆರೋಗ್ಯ ತಪಾಸಣೆ ಮುಖ್ಯವಾಗಿದೆ.

By KM News | May 31, 2023 | 0 Comments

ನರೇಗಾ ಕೂಲಿ ಮತ್ತು ಕೆಲಸ ನೀಡುವಲ್ಲಿ ವಿಳಂಬ ಕಾರ್ಮಿಕರಿಂದ ಪ್ರತಿಭಟನೆ.

ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮತ್ತು ಕೂಲಿ ನೀಡುವಲ್ಲಿ ಮಾಟಲದಿನ್ನಿ ಗ್ರಾಮ ಪಂಚಾಯಿತಿ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ನೆರೇಗಾ ಕಾರ್ಮಿಕರು ಗ್ರಾಮ ಪಂಚಾಯಿತಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

By KM News | June 01, 2023 | 0 Comments

ಬರದ ನಡುವೆ ಬಡವರ ಬವಣೆ ನೀಗಿಸಿದ ನೆರೇಗಾ; ಮಲ್ಲು ದೊಡ್ಡಮನಿ.

ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.

By KM News | June 24, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68