|

ಜಾತ್ಯಾತೀತತೆ ಎತ್ತಿ ಹಿಡಿಯಲು, ಸಂವಿಧಾನದ ರಕ್ಷಣೆಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಭಾರಿ ಬಿಜೆಪಿಯನ್ನು ಸೋಲಿಸಿ : ಎಸ್ ಎಫ್ ಐ ಕರೆ

ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ, ಸ್ಕಾಲರ್ಶಿಪ್, ಫೆಲೋಶಿಪ್ ಗಳನ್ನು ಈವರೆಗೆ ಸರಿಯಾಗಿ ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪ್ರೋತ್ಸಾಹಧನ ಕೂಡಾ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗಲಿಲ್ಲ. ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶೂಜ್, ಸೈಕಲ್, ಲ್ಯಾಪ್‌ಟಾಪ್ ಯಾವುದನ್ನು ಸರಿಯಾಗಿ ಕೊಟ್ಟಿಲ್ಲಾ. ಹಾಸ್ಟೆಲ್ ವಿದ್ಯಾರ್ಥಿ ಬದುಕು ಇನ್ನೂ ಕಷ್ಟಕರ ಆಗಿದೆ.

By KM News | May 05, 2023 | 0 Comments

ಮರಾಠ ಸಮಾಜದ ಅಧ್ಯಕ್ಷ ರೇಣಪ್ಪ ಇಂಗಳೆ ಸೇರಿ ನೂರಾರು ಜನರು ಕಾಂಗ್ರೆಸ್ ಸೇರ್ಪಡೆ.

ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು...

By KM News | May 07, 2023 | 0 Comments

ರೋಣ ವಿಧಾನಸಭಾ ಕ್ಷೇತ್ರದಲ್ಲಿನ ಕೋಟೆನಾಡಿನಲ್ಲಿ ಬಿಜೆಪಿ ಯುವ ಪಡೆಯಿಂದ ಭರ್ಜರಿ ರೋಡ್ ಶೋ.

ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.

By KM News | May 07, 2023 | 0 Comments

ಜನರ ಬೆಂಬಲ ಆಶೀರ್ವಾದವೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ - ಡಾ|| ಪ್ರಶಾಂತ ಪಾಟೀಲ

ರೋಣ ಕ್ಷೇತ್ರದ ಎಲ್ಲ ಸಮಾಜಗಳ ಜನರ ಗೌರವಾದರದ ಜತೆಗೆ ಪ್ರೀತಿಗೆ ಪಾತ್ರರಾದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್‌. ಪಾಟೀಲರಿಗೆ ಅಪಾರ ಜನರ ಬೆಂಬಲ, ಆಶೀರ್ವಾದಗಳ ಶ್ರೀರಕ್ಷೆ ಇದೆ ಎಂದು ಡಾ. ಪ್ರಶಾಂತ ಪಾಟೀಲ ಹೇಳಿದರು.

By KM News | May 07, 2023 | 0 Comments

ಬಿಜೆಪಿ ಹಿರಿಯ ಹಾಗೂ ಮಾಜಿ ಸ್ಥಾಯಿ ಸಮಿತಿ ಚೇರಮನ್ ಶರಣಪ್ಪ ರೇವಡಿ ಕೈ ಸೇರ್ಪಡೆ.

ಬಿಜೆಪಿ ಹಿರಿಯ ನಾಯಕ ಮಾಜಿ ಸ್ಥಾಯಿ ಸಮಿತಿ ಚೆರಮನ್ ಶರಣಪ್ಪ ರೇವಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

By KM News | May 07, 2023 | 0 Comments

ಜಿ ಎಸ್ ಪಾಟೀಲರಿಂದ ರೋಡ್ ಶೋ ಹಸ್ತಕ್ಕೆ ಆಕರ್ಷಿತರಾದ ಜನ

ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.

By KM News | May 08, 2023 | 0 Comments

ಬಿಜೆಪಿಯಿಂದ ಶಕ್ತಿ ಪ್ರದರ್ಶನದ ರೋಡ್ ಶೋ ಭರ್ಜರಿ ಮತಯಾಚನೆ ಮಾಡಿದ ಬಂಡಿ

ಕಳಕಪ್ಪ ಬಂಡಿಯವರ ಪಕ್ಷದ ಕಚೇರಿಯಿಂದ ಪ್ರಾರಂಭವಾದ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಗರಡಿಮನಿ, ಹಿರೇ ಬಜಾರ, ಕಟ್ಟಿ ಬಸವೇಶ್ವರ, ರಂಗಮಂದಿರ, ಕೊಳ್ಳಿಯವರ ಕತ್ರಿ, ಬಜರಂಗದಳ ಸರ್ಕಲ, ಬಸವೇಶ್ವರ ವೃತ್ತ, ದುರ್ಗಾ ಸರ್ಕಲ್ ವರೆಗೂ ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

By KM News | May 08, 2023 | 0 Comments

ನೀರು, ನೆರಳಿನ ವ್ಯವಸ್ಥೆಗೆ ಆದ್ಯತೆ ನೀಡಿ

ತಾಲೂಕು ವ್ಯಾಪ್ತಿಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಾದ ಅಡರಕಟ್ಟಿ, ಪು.ಬಡ್ನಿ ಮತ್ತು ನೆಲೊಗಲ್ಲ ಗ್ರಾಮದಲ್ಲಿಯ ಮತದಾನ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಡಾ. ಸುಶೀಲಾ ಬಿ. ಅವರು ಮಂಗಳವಾರ ಭೇಟಿ ನೀಡಿ ಚುನಾವಣೆ ಸಿದ್ದತೆ ಕುರಿತು ಪರಿಶೀಲಿಸಿದರು.

By KM News | May 09, 2023 | 0 Comments

ಕಾಂಗ್ರೆಸ್ ಅಭ್ಯರ್ಥಿ ಜಿ‌.ಎಸ್.ಪಾಟೀಲ ಅವರಿಂದ ಮತಯಾಚನೆ

ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್. ಪಾಟೀಲ ಅವರು ರೋಣ ಪಟ್ಟಣದಲ್ಲಿ ಪತ್ನಿ, ಮಕ್ಕಳು ಹಾಗೂ ಸೊಸೆಯಂದಿರ ಜತೆ ಆಗಮಿಸಿ ಮತದಾನ ಮಾಡುವ ಮೂಲಕ ಕ್ಷೇತ್ರದ ಜನತೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

By KM News | May 10, 2023 | 0 Comments

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಮತ ಎಣಿಕೆ ಕೇಂದ್ರದ ಸುತ್ತಲೂ ಪ್ರತಿಬಂಧಕಾಜ್ಞೆ ಜಾರಿ

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯವು ಮೇ 13 ರಂದು ನಗರದ ಮುಂಡರಗಿ ರಸ್ತೆಯಲ್ಲಿನ ಶ್ರೀ ಜಗದ್ಗುರು ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್‍ನಲ್ಲಿ ನಡೆಯಲಿದೆ. ಮತ ಎಣಿಕೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತ ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಪಾಲನೆ ಹಿತದೃಷ್ಟಿಯಿಂದ ಮೇ 13 ರ ಬೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕೆಳಕಂಡ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

By KM News | May 12, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68