|

ಜನಾರ್ದನ ರೆಡ್ಡಿ ದಂಪತಿಗೆ ಮಹಾ ಸಂಕಷ್ಟ!

ಶಾಸಕ ಜಮಾರ್ದನ ರೆಡ್ಡಿ ಮತ್ತೆ ರಾಜ್ಯ ರಾಜಕಾರಣಕ್ಕೆ‌ ಬಂದು ದೊಡ್ಡ‌ ಮಟ್ಟದ ಸಂಚಲನ ಮೂಡಿಸೋದಕ್ಕೆ ಸಿದ್ದವಾಗುತ್ತಿರುವಾಗ್ಲೆ, ಈಗ ಗಾಲಿ ಜನಾರ್ದನ ರೆಡ್ಡಿಗೆ ಹೊಸ ಸಂಕಷ್ಟವೊಂದು ಹುಡುಕಿಕೊಂಡು ಬಂದಿದೆ. ಹೌದು ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಅವರ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್​ ಆದೇಶ ಹೊರಡಿಸಿದೆ.

By KM News | June 13, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68