|

ಜಾತ್ಯಾತೀತತೆ ಎತ್ತಿ ಹಿಡಿಯಲು, ಸಂವಿಧಾನದ ರಕ್ಷಣೆಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಭಾರಿ ಬಿಜೆಪಿಯನ್ನು ಸೋಲಿಸಿ : ಎಸ್ ಎಫ್ ಐ ಕರೆ

ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ, ಸ್ಕಾಲರ್ಶಿಪ್, ಫೆಲೋಶಿಪ್ ಗಳನ್ನು ಈವರೆಗೆ ಸರಿಯಾಗಿ ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪ್ರೋತ್ಸಾಹಧನ ಕೂಡಾ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗಲಿಲ್ಲ. ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶೂಜ್, ಸೈಕಲ್, ಲ್ಯಾಪ್‌ಟಾಪ್ ಯಾವುದನ್ನು ಸರಿಯಾಗಿ ಕೊಟ್ಟಿಲ್ಲಾ. ಹಾಸ್ಟೆಲ್ ವಿದ್ಯಾರ್ಥಿ ಬದುಕು ಇನ್ನೂ ಕಷ್ಟಕರ ಆಗಿದೆ.

By KM News | May 05, 2023 | 0 Comments

ಮರಾಠ ಸಮಾಜದ ಅಧ್ಯಕ್ಷ ರೇಣಪ್ಪ ಇಂಗಳೆ ಸೇರಿ ನೂರಾರು ಜನರು ಕಾಂಗ್ರೆಸ್ ಸೇರ್ಪಡೆ.

ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು...

By KM News | May 07, 2023 | 0 Comments

ಬಿಜೆಪಿ ಹಿರಿಯ ಹಾಗೂ ಮಾಜಿ ಸ್ಥಾಯಿ ಸಮಿತಿ ಚೇರಮನ್ ಶರಣಪ್ಪ ರೇವಡಿ ಕೈ ಸೇರ್ಪಡೆ.

ಬಿಜೆಪಿ ಹಿರಿಯ ನಾಯಕ ಮಾಜಿ ಸ್ಥಾಯಿ ಸಮಿತಿ ಚೆರಮನ್ ಶರಣಪ್ಪ ರೇವಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

By KM News | May 07, 2023 | 0 Comments

ಟೇಕ್ಕೇದ ದರ್ಗಾದಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ

ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್‌ ನಿಜಾಮುದ್ದಿನಷಾ ಆಶ್ರಫಿ ಮಕಾನದಾರ ಹೇಳಿದರು.

By KM News | June 08, 2023 | 0 Comments

ಸ್ವಾತಂತ್ರ್ಯ ಸ್ವಾಭಿಮಾನದ ಸೆಲೆ ರಾಣಿಚನ್ನಮ್ಮ - ಮಾದಿ

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾ ಘಟಕದವತಿಯಿದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಚೆನ್ನಮ್ಮಳ ಸ್ವಾತಂತ್ರ್ಯ ಹೋರಾಟದ ಬದುಕು

By KM News | October 29, 2023 | 0 Comments

ಮಾನವೀಯ ಸಂಬಂಧಗಳ ಸೆಲೆ ಕಳಕೇಶ

ಮಾನವನಾಗಿಯೇ ಜನಿಸುವುದು ದುರ್ಲಭ ಎಂದುಕೊಂಡಿರುವಾಗ ದಿವ್ಯಾಂಗನಾಗಿ ಜನಿಸಿ

By KM News | November 27, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68