|

ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಬೇಕು; ಆದಿಬಸಯ್ಯ ಹಿರೇಮಠ

ಬೇಸಿಗೆ ಸುಡು ಬಿಸಿಲಿನಲ್ಲಿ ಕಾಯಕ ಮಾಡುವ ನೆರೇಗಾ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ತಳಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದಿಬಸಯ್ಯ ಹಿರೇಮಠ ಹೇಳಿದರು.

By KM News | May 20, 2023 | 0 Comments

ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಆರೋಗ್ಯಕರ ಜೀವನ ನಡೆಸಲು ಸಹಕಾರಿ; ವೈಜನಾಥ ಪಾಟೀಲ್

ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಆರೋಗ್ಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಮಸಬ ಹಂಚಿನಾಳ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ವೈಜನಾಥ ಪಾಟೀಲ್ ಹೇಳಿದರು.

By KM News | May 24, 2023 | 0 Comments

ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶಿಕ್ಷಣ ಒಂದು ಉತ್ತಮ ವೇದಿಕೆ; ಸಿಇಒ ರಾಹುಲ್ ರತ್ನಂ.

ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿಯೂ ಕೂಡ ತಮ್ಮದೇ ಆದ ಪ್ರತಿಭೆ ಇರುತ್ತದೆ ಅವುಗಳನ್ನು ಬೆಳಗಿಗೆ ತರಲು ಶಿಕ್ಷಣ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ರಾಹುಲ್ ರತ್ನಂ ಹೇಳಿದರು.

By KM News | May 26, 2023 | 0 Comments

ಮಕ್ಕಳು ಓದುವ ಇಚ್ಚಾ ಶಕ್ತಿ ಬೆಳಸಿಕೊಳ್ಳಬೇಕು; ಚಂದ್ರಶೇಖರ ಹಿರೇಮಠ

ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಫೋನ್ ಬಳಕೆ ಮಾಡುವುದನ್ನು ಬಿಟ್ಟು ಓದುವ ಇಚ್ಚಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ ಚಂದ್ರಶೇಖರ ಹಿರೇಮಠ ಹೇಳಿದರು.

By KM News | May 27, 2023 | 0 Comments

ಸುಂದರ ಪರಿಸರ ಆರೋಗ್ಯಕರ ಜೀವನಕ್ಕೆ ಆಧಾರ ;ಎಫ್ ಎಂ ಕಳ್ಳಿ.

ಮಾನವ ಸಂಕುಲ ಆರೋಗ್ಯ ಕರ ಜೀವನ ನಡೆಸಲು ಪರಿಸರ ತುಂಬಾ ಸಹಕಾರಿಯಾಗಿವೆ ಕಲುಷಿತ ರಹಿತ ಗಾಳಿ ಸೇವನೆಗೆ ಸಸ್ಯಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡುವುದು,ಸುಂದರ ಪರಿಸರದಿಂದ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಕುಕನೂರು- ಯಲಬುರ್ಗಾ ತಾಲೂಕ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ ಹೇಳಿದರು.

By KM News | June 05, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68