|

ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

ರಾಗಿ ಬೆಳೆಗಾರರಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಮರ್ಪಕವಾಗಿ ಹಣ ಪಾವತಿಯಾಗದೆ ಇರುವ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

By KM News | May 31, 2023 | 0 Comments

ಲಾಲ್‌ಬಾಗ್‌ನಲ್ಲಿ ಇಂದಿನಿಂದ ಜೂನ್ 11 ರವರೆಗೆ ಮಾವು ಮೇಳ

ಲಾಲ್‌ಬಾಗ್‌ನಲ್ಲಿ ಇಂದಿನಿಂದ ಜೂನ್ 11 ರವರೆಗೆ ಮಾವು ಮೇಳವು 9 ದಿನಗಳ ಕಾಲ ನಡೆಯಲಿರುವ ಮಾವು ಮೇಳ ನಡೆಯಲಿದೆ.

By KM News | June 02, 2023 | 0 Comments

ಕೈ ಕೊಟ್ಟ ಮುಂಗಾರು; ಬೆಳೆ ಒಣಗುವ ಭೀತಿಯಲ್ಲಿ ರೈತರು; ಕಾಳಪ್ಪ ದೊಡ್ಡಮನಿ.

ರೈತರು ಸಾವಿರಾರು ಡಾಕ್ಟರ್ ಭೂಮಿಯಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದು ಮುಂಗಾರು ಮಳೆ ಕೈಕೊಟ್ಟಿದೆ ಇದರಿಂದ ರೈತರು ಬೆಳೆದ ಬೆಳೆಗಳು ಕೊನೆಗೆ ಹೋಗುವ ಪ್ರಸ್ತುತ ನಿರ್ಮಾಣವಾಗಿದೆ ಎಂದು ಯುವ ರೈತ ಕಾಳಪ್ಪ ದೊಡ್ಡಮನಿ ಆತಂಕ ವ್ಯಕ್ತಪಡಿಸಿದರು.

By KM News | June 17, 2023 | 0 Comments

ವಿವಿಧ ಬೇಡಿಕೆ ಈಡೇರಿಸಲು ರೈತ ಸಂಘದಿಂದ ಒತ್ತಾಯಿಸಿ ಮನವಿ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಬ್ರಿಟಿಷರ ಕಾಲದಿಂದಲೂ ಹಳೆ ರಸ್ತೆ ಇದ್ದು ಈಗಲೂ ಮುಂದಿನ ಊರಿಗೆ ಹೋಗಲು ರಸ್ತೆ ಇಲ್ಲದೇ ಹಿನ್ನೆಲೆಯಲ್ಲಿ ರೈತರು ಸಾರ್ವಜನಿಕರು ಕಷ್ಟದಲ್ಲಿ ಇದ್ದರೂ ಸಹ ಇಲ್ಲಿವರೆಗೂ ಈ ರಸ್ತೆಗಳನ್ನು ಯಾರು ಮಾಡಿರುವುದಿಲ್ಲ ಎಂದರು.

By KM News | June 24, 2023 | 0 Comments

ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ; ಪ್ರಾಣೇಶ್ ಹಾದಿಮನಿ.

ಕೊಪ್ಪಳ,ಜಿಲ್ಲೆಯ ಏಳು ತಾಲೂಕಿನ ರೈತ ಬಾಂಧವರು 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೇಳೆ ವಿಮೆಗೆ ಅರ್ಜಿ ಸಲ್ಲಿಸಿ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಯಲಬುರ್ಗಾ ಕೃಷಿ ಉಪ ನಿರ್ದೇಶಕ ಪ್ರಾಣೇಶ ಹಾದಿಮನಿ ತಿಳಿಸಿದರು.

By KM News | June 24, 2023 | 0 Comments

ಸರ್ಕಾರ ತನ್ನ ಖಜಾನೆಯಿಂದಲೇ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಲು ಮುಂದಾಗಬೇಕು : ನಳಿನ್ ಕುಮಾರ್ ಕಟೀಲ್

ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರದ ಹಣಕ್ಕಾಗಿ ಕಾಯುವ ಬದಲು ರಾಜ್ಯ ಸರ್ಕಾರ ತನ್ನ ಖಜಾನೆಯಿಂದಲೇ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

By KM News | November 04, 2023 | 0 Comments

ಆರ್ಥಿಕ ದುಸ್ಥಿತಿ ಮರೆ ಮಾಚಲು ಸಿಎಂ ನೆಪದ ಮಾತು: ಬೊಮ್ಮಾಯಿ ಟೀಕೆ

ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ಸಿಎಂ ತಾಂತ್ರಿಕ ಕಾರಣ ನೆಪ ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

By KM News | January 05, 2024 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68