|

ಮರಾಠ ಸಮಾಜದ ಅಧ್ಯಕ್ಷ ರೇಣಪ್ಪ ಇಂಗಳೆ ಸೇರಿ ನೂರಾರು ಜನರು ಕಾಂಗ್ರೆಸ್ ಸೇರ್ಪಡೆ.

ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು...

By KM News | May 07, 2023 | 0 Comments

ರೋಣ ವಿಧಾನಸಭಾ ಕ್ಷೇತ್ರದಲ್ಲಿನ ಕೋಟೆನಾಡಿನಲ್ಲಿ ಬಿಜೆಪಿ ಯುವ ಪಡೆಯಿಂದ ಭರ್ಜರಿ ರೋಡ್ ಶೋ.

ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.

By KM News | May 07, 2023 | 0 Comments

ಜನರ ಬೆಂಬಲ ಆಶೀರ್ವಾದವೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ - ಡಾ|| ಪ್ರಶಾಂತ ಪಾಟೀಲ

ರೋಣ ಕ್ಷೇತ್ರದ ಎಲ್ಲ ಸಮಾಜಗಳ ಜನರ ಗೌರವಾದರದ ಜತೆಗೆ ಪ್ರೀತಿಗೆ ಪಾತ್ರರಾದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್‌. ಪಾಟೀಲರಿಗೆ ಅಪಾರ ಜನರ ಬೆಂಬಲ, ಆಶೀರ್ವಾದಗಳ ಶ್ರೀರಕ್ಷೆ ಇದೆ ಎಂದು ಡಾ. ಪ್ರಶಾಂತ ಪಾಟೀಲ ಹೇಳಿದರು.

By KM News | May 07, 2023 | 0 Comments

ಬಿಜೆಪಿ ಹಿರಿಯ ಹಾಗೂ ಮಾಜಿ ಸ್ಥಾಯಿ ಸಮಿತಿ ಚೇರಮನ್ ಶರಣಪ್ಪ ರೇವಡಿ ಕೈ ಸೇರ್ಪಡೆ.

ಬಿಜೆಪಿ ಹಿರಿಯ ನಾಯಕ ಮಾಜಿ ಸ್ಥಾಯಿ ಸಮಿತಿ ಚೆರಮನ್ ಶರಣಪ್ಪ ರೇವಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

By KM News | May 07, 2023 | 0 Comments

ಜಿ ಎಸ್ ಪಾಟೀಲರಿಂದ ರೋಡ್ ಶೋ ಹಸ್ತಕ್ಕೆ ಆಕರ್ಷಿತರಾದ ಜನ

ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.

By KM News | May 08, 2023 | 0 Comments

ಕಾಂಗ್ರೇಸ್‌ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ರಾಜ್ಯ ರಾಜಧಾನಿಗೆ ಡಿ ಕೆ. ಶಿವಕುಮಾರ ಬುಲಾವ್

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಅವಕಾಶವಾಗದಂತೆ ಪಕ್ಷದ ಅಭ್ಯರ್ಥಿಗಳು ಬೆಂಗಳೂರಿಗೆ ಆಗಮಿಸಿ ನಿರ್ದಿಷ್ಟ ಸ್ಥಳದಲ್ಲಿ ಉಳಿಯುವಂತೆ ನಿರ್ದೇಶಿಸಿದೆ.

By KM News | May 12, 2023 | 0 Comments

ನನ್ನ ಸೋಲಿಗೆ ನಾನೇ ಹೊಣೆಗಾರ ಮತದಾರರ ತೀರ್ಪನ್ನು ಸ್ವಾಗತಿಸುತ್ತೇನೆ - ಹಾಲಪ್ಪ ಆಚಾರ

ಪ್ರಜಾಪ್ರಭುತ್ವವನ್ನು ಗೌರವಿಸುವ ವ್ಯಕ್ತಿಯಾಗಿ ಮತದಾರ ನೀಡಿದ ತೀರ್ಪಿಗೆ ತಲೆಬಾಗಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ ಆದರೆ ಅತಿ ಬೇಗನೆ ಬಿಜೆಪಿಗರು ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು ಭಾರತೀಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿಸುತ್ತೇವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

By KM News | May 15, 2023 | 0 Comments

ಡಿಕೆಶಿ, ಸಿದ್ದು ಇಬ್ಬರಿಗೂ ಒಲಿಯಲಿದ್ಯಾ ಸಿಎಂ ಪಟ್ಟ..?

ರಾಜ್ಯದಲ್ಲಿ ಸದ್ಯ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದೆ. ಕಾಂಗ್ರೆಸ್​ನ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿಎಂಗಾದಿಗಾಗಿ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್​ನ ಯಾವುದೇ ನಿಲುವಿಗೂ ಬಾಗದ ಇಬ್ಬರೂ ನಾಯಕರು ಮುಖ್ಯಮಂತ್ರಿ ಪಟ್ಟ ಬಿಟ್ಟು ಇನ್ಯಾವುದೇ ಆಫರ್​ ನಮಗೆ ಬೇಡ ಅಂತಿದ್ದಾರೆ.

By KM News | May 16, 2023 | 0 Comments

ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವ ಶಾಸಕರ ವಿವರ ಇಲ್ಲಿದೆ

ರಾಜ್ಯ ವಿಧಾಸಭಾ ಚುನಾವಣೆ ಮುಗಿದಿದ್ದು, ಈ ಬಾರಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು 63 ಜನ. ಅದರಲ್ಲಿ ಕಾಂಗ್ರೆಸ್‌ನಿಂದ 30 ಜನರು, ಬಿಜೆಪಿಯಿಂದ 22, ಜೆಡಿಎಸ್‌ನಿಂದ 8 ಹಾಗೂ ಪಕ್ಷೇತರರಾಗಿ ಇಬ್ಬರು, ಸರ್ವೋದಯ ಕರ್ನಾಟಕದಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

By KM News | May 16, 2023 | 0 Comments

ಟಗರಿಗೆ ಟಾಂಗ್​ ಕೊಟ್ಟ ಕನಕಪುರದ ಬಂಡೆ

ನಿನ್ನೆ ಹೊಟ್ಟೆನೋವೆಂದು ದೆಹಲಿ ಪ್ರಯಾಣ ರದ್ದುಗೊಳಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಇಂದು ಹೈಕಮಾಂಡ್​ ಬುಲಾವ್​ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್​ ನೀಡಿದ್ದಾರೆ.

By KM News | May 17, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68